ಫೆಬ್ರುವರಿ ೧೩ - ಫೆಬ್ರುವರಿ ತಿಂಗಳ ಹದಿಮೂರನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ವರ್ಷದಲ್ಲಿನ ೪೪ನೇ ದಿನ. ಈ ದಿನದ ನಂತರ ವರ್ಷದಲ್ಲಿ, ೩೨೧ (ಅಧಿಕ ವರ್ಷದಲ್ಲಿ ೩೨೨) ದಿನಗಳು ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೬೬೮ - ಸ್ಪೇನ್ನಿಂದ ಪೋರ್ಚುಗಲ್ನ ಸ್ವಾತಂತ್ರ್ಯದ ಅಂಗೀಕಾರ. ೧೯೯೬ - ನೇಪಾಳದ ಅಂತಃಕಲಹ ಪ್ರಾರಂಭ. == ಜನನ == ೧೮೭೯ - ಸರೋಜಿನಿ ನಾಯ್ಡು, ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕವಿ. ೧೯೪೮ - ಶ್ರೀನಿವಾಸ.ಜಿ.ಕಪ್ಪಣ್ಣ. ಕನ್ನಡ ರಂಗಭೂಮಿಯ ಹೆಸರಾಂತ ರಂಗಕರ್ಮಿ. == ನಿಧನ == ಸಂಸ == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ